Tagged: ಶ್ರೀಸುಶಮೀಂದ್ರತೀರ್ಥರ

ಶ್ರೀಸುಶಮೀಂದ್ರತೀರ್ಥರ 5

Sri Sushameendrateertharu (ಶ್ರೀಸುಶಮೀಂದ್ರತೀರ್ಥರ )

ಶ್ರೀಸುಶಮೀಂದ್ರತೀರ್ಥರ ಶ್ರೀರಾಘವೇಂದ್ರಗುರುಸಾರ್ವಭೌಮರ ನಂತರ ಅವರ ವೇದಾಂತ ಸಾಮ್ರಾಜ್ಯವನ್ನಾಳಿದ ಮಹಾತ್ಮರನೇಕರಲ್ಲಿ ಶ್ರೀಸುಮತೀಂದ್ರತೀರ್ಥರು, ಶ್ರೀವಾದೀಂದ್ರತೀರ್ಥರು, ಶ್ರೀವರದೇಂದ್ರತೀರ್ಥರು, ಶ್ರೀಧೀರೇಂದ್ರತೀರ್ಥರು, ಶ್ರೀಸುಜ್ಞಾನೇಂದ್ರತೀರ್ಥರು, ಶ್ರೀಸುಧರ್ಮೇಂದ್ರ ತೀರ್ಥರು ಮತ್ತು ಶ್ರೀಸುಗುಣೇಂದ್ರತೀರ್ಥರು ಪ್ರಮುಖರು.