Tagged: Bhimana Amavasya

1

Bheemana Amavasya

ಭೀಮನ ಅಮಾವಸ್ಯ ವ್ರತವನ್ನು ಪ್ರತಿ ವರ್ಷ ಅಷಾಡ ಅಮಾವಸ್ಯ ದಿನದಂದು ಸುಮಂಗಲಿಯಲು ಹಾಗು ಮದುವೆಯಾಗಬೇಕಿರುವ ಹೆಣ್ಣು ಮಕ್ಕಳು ಆಚರಿಸುವ ಪದ್ದತಿ ಇದೆ. ಈ ಹಬ್ಬವನ್ನು ಸಾಮನ್ಯವಾಗಿ ಆಂದ್ರ ಹಾಗು ಕರ್ನಾಟಕ ಪ್ರಾಂತದ ಹೆಣ್ಣುಮಕ್ಕಳು ಸಂಭ್ರಮದಿಂದ ಆಚರಿಸುತ್ತರೆ. ಏ ವ್ರತ ಪತಿಸಂಜೀವಿನಿ ವ್ರತ ಅಥವ ಜ್ಯೋತಿಭೀಮೇಶ್ವರ ವ್ರತವೆಂದು ಕರೆಯಲಾಗುತ್ತದೆ....