Tagged: nagara panchami

0

nagara chouti/naagara panchami

ನಾಗರ ಚೌತಿ ಹಬ್ಬದ ಹಿನ್ನೆಲೆ:     ಶ್ರಾವಣ ಮಾಸ ಮಳೆಗಾಲದಲ್ಲಿ ಬರುತ್ತದೆ. ಭೂಮಿಎಲ್ಲಾ ಜಲಾವೃತ್ತ ವಾದಾಗ, ಭೂಮಿಯ ಕೆಳಗೆ ಇರುವ ಹಾವುಗಳು ಹುತ್ತದಿಂದ ಹೊರಗೆ ಬರುತ್ತವೆ. ರೈತಾಪಿಜನರನ್ನು, ಜಾನುವಾರುಗಳನ್ನು ಹಾವು ಕಡಿಯುವ ಸಂಭವ ಹೆಚ್ಚು. ಆದರಿಂದ ನಮ್ಮ ಹಿರಿಯರು ಹಾವಿಗೆ ಹಾಲೆರದು, ತಮ್ಮ ಮನೆಜನರ ಕ್ಷೇಮಕ್ಕಾಗಿ...